Kilkeny cats ಕಿಲ್‍ಕೆನಿ ಕ್ಯಾಟ್ಸ್‍
ನಾಮವಾಚಕ
  1. (ಹೋರಾಡಿ ಹೋರಾಡಿ ಕೊನೆಯಲ್ಲಿ ಬಾಲಗಳು ಮಾತ್ರ ಉಳಿದುಕೊಂಡವೆಂದು ಹೇಳಲಾದ, ಐರ್ಲೆಂಡಿನ) ಕಿಲ್‍ಕೆನಿ (ನಗರದ ಎರಡು)–ಬೆಕ್ಕುಗಳು, ಮಾರ್ಜಾಲದ್ವಯ.
  2. (ರೂಪಕವಾಗಿ) ಪರಸ್ಪರ ನಿರ್ನಾಮ ಮಾಡುವ ಹೋರಾಟಗಾರರ ಜೋಡಿ; ಪರಸ್ಪರ ವಿನಾಶಕದ್ವಯ.